Tuesday, May 7, 2024
Homeತಾಜಾ ಸುದ್ದಿಎರಡನೇ ಹಂತದ ಗ್ರಾಪಮಂಚಾಯಿತಿ ಚುನಾವಣೆ- ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ

ಎರಡನೇ ಹಂತದ ಗ್ರಾಪಮಂಚಾಯಿತಿ ಚುನಾವಣೆ- ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ

spot_img
- Advertisement -
- Advertisement -

ಬೆಂಗಳೂರು:ರಾಜ್ಯದಲ್ಲಿ ಗ್ರಾಮಪಂಚಾಯಿತಿ ಚುನಾವಣಾ ನಡೆಯುತ್ತಿದ್ದು ಮೊದಲನೇ ಹಂತದ ಚುನಾವಣೆ ಈಗಾಗಲೆ ಮುಗಿದಿದೆ. ಇಂದು ಎರಡನೇ ಹಂತದ ಗ್ರಾಪಮಂಚಾಯಿತಿ ಚುನಾವಣೆಗೆ ಮತದಾನ ಆರಂಭವಾಗಿದೆ.

ಇಂದು ರಾಜ್ಯದ 109 ತಾಲೂಕುಗಳ 2,709 ಗ್ರಾಮಪಂಚಾಯಿತಿಗಳಿಗೆ ಮತದಾನ ನಡೆಯಲಿದ್ದು, ಒಟ್ಟು 1,05431 ಅಭ್ಯರ್ಥಿಗಳು ಚುನಾವಣೆ ಎದುರಿಸುತ್ತಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.ಗ್ರಾಮಪಂಚಾಯಿತಿಗಳ ಎರಡೂ ಹಂತದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಡಿಸೆಂಬರ್ 30 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ನಡೆಯಲಿದೆ.

- Advertisement -
spot_img

Latest News

error: Content is protected !!