Wednesday, June 3, 2026
Homeಕರಾವಳಿಪುತ್ತೂರು: ಓಮ್ನಿ ಕಾರು - ಸ್ಕೂಟರ್‌ ನಡುವೆ ಡಿಕ್ಕಿ: ಸ್ಕೂಟರ್‌ ಸವಾರನಿಗೆ ಗಾಯ

ಪುತ್ತೂರು: ಓಮ್ನಿ ಕಾರು – ಸ್ಕೂಟರ್‌ ನಡುವೆ ಡಿಕ್ಕಿ: ಸ್ಕೂಟರ್‌ ಸವಾರನಿಗೆ ಗಾಯ

- Advertisement -
- Advertisement -

ಪುತ್ತೂರು: ಓಮ್ನಿ ಕಾರು ಹಾಗೂ ಸ್ಕೂಟರ್‌ ನಡುವಿನ ಅಪಘಾತದಲ್ಲಿ ಸ್ಕೂಟರ್‌ ಸವಾರ ಗಾಯಗೊಂಡ ಘಟನೆ ಕಬಕದ ಪೋಳ್ಯ ಎಂಬಲ್ಲಿ ನಡೆದಿದೆ.

ಪುತ್ತೂರು ದ್ವಾರಕ ಕನ್‌ಸ್ಟ್ರಕ್ಷನ್‌ನ ಸಿಬ್ಬಂದಿ ಶರಣ್ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಓಮ್ನಿ ಕಾರು ಹಾಗೂ ಸ್ಕೂಟರ್‌ಗೆ ಹಾನಿಯಾಗಿದೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!