Thursday, May 9, 2024
Homeತಾಜಾ ಸುದ್ದಿಬಿಜೆಪಿಯ ಹಿರಿಯ ಮುಖಂಡ ಸೈಯದ್ ಶಹನ್ವಾಜ್​​ ಹುಸೇನ್​ಗೆ ಕೋವಿಡ್ -19 ಪಾಸಿಟಿವ್

ಬಿಜೆಪಿಯ ಹಿರಿಯ ಮುಖಂಡ ಸೈಯದ್ ಶಹನ್ವಾಜ್​​ ಹುಸೇನ್​ಗೆ ಕೋವಿಡ್ -19 ಪಾಸಿಟಿವ್

spot_img
- Advertisement -
- Advertisement -

ಪಾಟ್ನಾ : ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಸೈಯದ್ ಶಹನ್ವಾಜ್​​ ಹುಸೇನ್​ಗೆ ಕೋವಿಡ್ -19 ಸೋಂಕು ತಗುಲಿದೆ. ಅವರಿಗೆ ಕೊರೊನಾ ದೃಢಪಟ್ಟಿರುವ ಮಾಹಿತಿಯನ್ನು ಅವರು ಖುದ್ದು ಟ್ವಿಟರ್ ಮೂಲಕ ಹಂಚಿಕೊಂಡಿದ್ದು,

‘ನಾನು ಕೊರೊನಾ ಪಾಸಿಟಿವ್​ ರೋಗಿಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದರಿಂದ ಕೊರೊನಾ ಪರೀಕ್ಷೆಗೆ ಒಳಗಾಗಲು ನಿರ್ಧರಿಸಿದೆ. ಇದೀಗ ವರದಿ ಪಾಸಿಟಿವ್​ ಬಂದಿದೆ ಮುನ್ನೆಚ್ಚರಿಕಾ ಕ್ರಮವಾಗಿ, ನನ್ನನ್ನು ಏಮ್ಸ್​​ನಲ್ಲಿ ದಾಖಲಿಸಲಾಗಿದೆ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಬೇಗ ಗುಣಮುಖವಾಗುವೆ. ಆತಂಕ ಪಡುವ ವಿಚಾರ ಏನೂ ಇಲ್ಲ’ ಎಂದು ಹುಸೇನ್ ಟ್ವೀಟ್ ಮೂಲಕ ಹೇಳಿದ್ದಾರೆ.

- Advertisement -
spot_img

Latest News

error: Content is protected !!