Wednesday, June 3, 2026
Homeಕರಾವಳಿಉಡುಪಿಕುಂದಾಪುರ: ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್‌ನಲ್ಲಿ ಸತೀಶ್‌ ಆಚಾರ್ಯ ಕಲಾಕೃತಿ ಪ್ರದರ್ಶನ

ಕುಂದಾಪುರ: ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್‌ನಲ್ಲಿ ಸತೀಶ್‌ ಆಚಾರ್ಯ ಕಲಾಕೃತಿ ಪ್ರದರ್ಶನ

- Advertisement -
- Advertisement -

ಕುಂದಾಪುರ: ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರದ ಸತೀಶ್‌ ಆಚಾರ್ಯ ಅವರ ಕಲಾಕೃತಿ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ ನಲ್ಲಿ ಪ್ರದರ್ಶನಗೊಂಡಿದೆ.

ಅಮೆರಿಕಾದಲ್ಲಿ ಮೂರು ದಿನಗಳ ಕಾಲ ನಡೆದ ಕಲಾಕೃತಿ ಪ್ರದರ್ಶನದಲ್ಲಿ ಕುಂದಾಪುರದ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರ ಕಲಾಕೃತಿ ಕೂಡಾ ಪ್ರದರ್ಶನಗೊಂಡಿದೆ. ಇವರ ಸುಮಾರು ಇನ್ನೂರು ಕಲಾಕೃತಿಗಳು ಪ್ರದರ್ಶನಗೊಂಡಿವೆ. ಅದರಲ್ಲಿ ಇವರ ‘ಐ ಕೇರ್’ ಹೆಸರಿನ ಎನ್‌ಎಫ್‌ಟಿ ಕಲಾಕೃತಿಯೂ ಸೇರಿದೆ.

- Advertisement -

Latest News

error: Content is protected !!