Monday, June 29, 2026
Homeಕರಾವಳಿಸಂಪಾಜೆ: ಪಾದಚಾರಿಗೆ ಡಿಕ್ಕಿ ಹೊಡೆದ ಕಾರು, ಗಾಯಾಳು ಆಸ್ಪತ್ರೆಗೆ ದಾಖಲು

ಸಂಪಾಜೆ: ಪಾದಚಾರಿಗೆ ಡಿಕ್ಕಿ ಹೊಡೆದ ಕಾರು, ಗಾಯಾಳು ಆಸ್ಪತ್ರೆಗೆ ದಾಖಲು

- Advertisement -
- Advertisement -

ಸಂಪಾಜೆ: ಇಲ್ಲಿಯ ಸುಳ್ಯಕೊಡಿ ಬಳಿ ರಸ್ತೆಯಲ್ಲಿ ಪಾದಚಾರಿಗೆ ಮೈಸೂರು ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.

ಕೆ. ಎ.09.ಎಂ.ಇ.8655 ನೋಂದಣಿಯ ಕಾರು ಸಂಪಾಜೆ ನಿವಾಸಿ ಪುರುಷ ಎಂಬವರಿಗೆ ಗುದ್ದಿದೆ.

ಗಾಯ ಗೊಂಡಿರುವ ಪುರುಷರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ .

- Advertisement -

Latest News

error: Content is protected !!