Sunday, April 28, 2024
Homeಕರಾವಳಿಸಂಪಾಜೆ: ಸಹಕಾರ ಸ೦ಘದ ವತಿಯಿ೦ದ ಆಶಾ ಕಾರ್ಯಕರ್ತರಿಗೆ ಪ್ಲಾಸ್ಕ್ ಹಾಗೂ ಬ್ಯಾಗ್ ವಿತರಣೆ

ಸಂಪಾಜೆ: ಸಹಕಾರ ಸ೦ಘದ ವತಿಯಿ೦ದ ಆಶಾ ಕಾರ್ಯಕರ್ತರಿಗೆ ಪ್ಲಾಸ್ಕ್ ಹಾಗೂ ಬ್ಯಾಗ್ ವಿತರಣೆ

spot_img
- Advertisement -
- Advertisement -

ಸಂಪಾಜೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸ೦ಘ ನಿ. ಇದರ ವತಿಯಿ೦ದ ಸ೦ಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರಾಗಿ ದುಡಿಯುತ್ತಿರುವ ಐದು ಮ೦ದಿ ಆಶಾ ಕಾರ್ಯಕರ್ತರಿಗೆ ಅವರ ಸೇವೆಯನ್ನು ಗುರುತಿಸಿ 1ಲೀ. ನ ಪ್ಲಾಸ್ಕ್ ಹಾಗೂ ಬ್ಯಾಗ್ ವಿತರಿಸಲಾಯಿತು.

ಅಲ್ಲದೇ ಸ೦ಘದ ಅಧ್ಯಕ್ಷರಾದ ಸೋಮಶೇಖರ ಕೊಯಿ೦ಗಾಜೆಯವರು ಸ೦ಘದ ವತಿಯಿ೦ದ ಹಾಟ್ ಕೇಸನ್ನು ನೀಡುವ ಬಗ್ಗೆ ಭರವಸೆ ನೀಡಿದರು.

ಸ೦ಘದ ಸಮನ್ವಯ ಸಭಾ೦ಗಣದಲ್ಲಿ ನಡೆದ ಸರಳ ಸಮಾರ೦ಭದಲ್ಲಿ ಸ೦ಘದ ಉಪಾಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬ೦ಧಿಗಳು ಹಾಜರಿದ್ದರು..

- Advertisement -
spot_img

Latest News

error: Content is protected !!