Wednesday, May 15, 2024
Homeಕರಾವಳಿಮೂಡಬಿದಿರೆ ತಹಶೀಲ್ದಾರ್ ಆಗಿ ಸಚ್ಚಿದಾನಂದ ಕುಚನೂರು ನೇಮಕ

ಮೂಡಬಿದಿರೆ ತಹಶೀಲ್ದಾರ್ ಆಗಿ ಸಚ್ಚಿದಾನಂದ ಕುಚನೂರು ನೇಮಕ

spot_img
- Advertisement -
- Advertisement -

ಮಂಗಳೂರು: ಮೂಡಬಿದಿರೆ ತಾಲೂಕು ಗ್ರೇಡ್ -1 ತಹಶೀಲ್ದಾರ್ ಆಗಿ ಸಚ್ಚಿದಾನಂದ ಸತ್ಯಪ್ಪ ಕುಚನೂರು ನೇಮಕಗೊಂಡಿದ್ದಾರೆ. ಸಚ್ಚಿದಾನಂದ ಈ ಮೊದಲು ಬಾಗಲಕೋಟೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯದ ವಿವಿಧ 18 ಗ್ರೇಡ್ -1 ಮತ್ತು ಗ್ರೇಡ್ -2 ತಹಶೀಲ್ದಾರ್ ಗಳನ್ನು ಕಂದಾಯ ಇಲಾಖೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು.

- Advertisement -
spot_img

Latest News

error: Content is protected !!