Sunday, June 7, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಇಬ್ಬರು ನಿವೃತ್ತ ಡಿಜಿಪಿ ಭೇಟಿ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಇಬ್ಬರು ನಿವೃತ್ತ ಡಿಜಿಪಿ ಭೇಟಿ

- Advertisement -
- Advertisement -

ಬೆಳ್ತಂಗಡಿ : ಜಮ್ಮು-ಕಾಶ್ಮೀರ ನಿವೃತ್ತ ಡಿಜಿಪಿ ಶ್ರೀ ಶೇಷ ಪೌಲ್ ಮತ್ತು ಕುಟುಂಬ ಹಾಗೂ ರಾಜಸ್ಥಾನ ನಿವೃತ್ತ ಡಿಜಿಪಿ ಶ್ರೀ ಎನ್.ಆರ್.ಕೆ‌.ರೆಡ್ಡಿ ಮತ್ತು ಕುಟುಂಬ ಮಾ.1 ರಂದು ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ನಿವೃತ್ತ ಇಬ್ಬರು ಡಿಜಿಪಿಯವರಿಗೆ ಜಿಲ್ಲಾಡಳಿತದಿಂದ Z+ ಭದ್ರತೆ ನೀಡಲಾಗಿತ್ತು. ಧರ್ಮಸ್ಥಳ ಪೊಲೀಸರು ಮತ್ತು ಧರ್ಮಸ್ಥಳ ದೇವಸ್ಥಾನದ ಮ್ಯಾನೇಜರ್ ಪಾರ್ಶ್ವನಾಥ್ ಅವರು ವಿಶೇಷವಾಗಿ ಮಂಜುನಾಥ ಸ್ವಾಮಿ ದರ್ಶನಕ್ಕೆ ಸಹಕರಿಸಿದರು.

- Advertisement -

Latest News

error: Content is protected !!