- Advertisement -
- Advertisement -
ನೆಲ್ಯಾಡಿ : ನೆಲ್ಯಾಡಿಯಲ್ಲಿರುವ ಹಲವು ಅಂಗಡಿಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ನಗದು ಸಹಿತ ಕೆಲವು ವಸ್ತುಗಳನ್ನು ಕಳವುಗೈದ ಘಟನೆ ನಡೆದಿದೆ.
ಪೇಟೆಯಲ್ಲಿರುವ ಮೆಡಿಕಲ್, ಫ್ಯಾನ್ಸಿ, ಸೇರಿದಂತೆ ಎಂಟಕ್ಕೂ ಅಧಿಕ ಅಂಗಡಿಗಳ ಒಳ ನುಗ್ಗಿರುವ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ನೆಲ್ಯಾಡಿ ಹೊರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.
- Advertisement -