Tuesday, June 9, 2026
Homeತಾಜಾ ಸುದ್ದಿಸತಾರಾ: ಪಿಪಿಇ ಕಿಟ್‌ ಧರಿಸಿ ಚಿನ್ನದ ಅಂಗಡಿ ದೋಚಿದ ಖದೀಮರು

ಸತಾರಾ: ಪಿಪಿಇ ಕಿಟ್‌ ಧರಿಸಿ ಚಿನ್ನದ ಅಂಗಡಿ ದೋಚಿದ ಖದೀಮರು

- Advertisement -
- Advertisement -

ಸತಾರಾ : ಕಿಲಾಡಿ ಕಳ್ಳ ಗುಂಪೊಂದು ಕೊರೋನಾ ವಾರಿಯರ್ಸ್ ಗಳು ಧರಿಸುವ ಪಿಪಿಇ ಕಿಟ್‌ ಧರಿಸಿ ಚಿನ್ನದ ಅಂಗಡಿಗೆ ಕನ್ನ ಹಾಕಿದ್ದು, 780 ಗ್ರಾಂ ಚಿನ್ನವನ್ನು ಕಳ್ಳತನ ಮಾಡಿರುವ ಘಟನೆ ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ನಡೆದಿದೆ.

ಸಿಸಿಟಿವಿ ದೃಶ್ಯದಲ್ಲಿ ಕಳ್ಳರ ದೃಶ್ಯ ಸೆರೆಯಾಗಿದ್ದು, ಶೋಕೇಸ್‌ ಹಾಗೂ ಕಪ್‌ಬೋರ್ಡ್‌ಗಳಲ್ಲಿರುವ ಚಿನ್ನದ ಆಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಕಳ್ಳರು ಕ್ಯಾಪ್‌, ಮಾಸ್ಕ್‌, ಪ್ಲಾಸ್ಟಿಕ್‌ ಜಾಕೆಟ್‌ಗಳು ಮತ್ತು ಹ್ಯಾಂಡ್‌ ಗ್ಲೌಸ್‌ಗಳನ್ನು ಹಾಕಿಕೊಂಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!