Sunday, May 5, 2024
Homeಕರಾವಳಿಪುತ್ತೂರಿನಲ್ಲಿ ಮಹಿಳೆಗೆ ಬೈಕ್ ಡಿಕ್ಕಿ

ಪುತ್ತೂರಿನಲ್ಲಿ ಮಹಿಳೆಗೆ ಬೈಕ್ ಡಿಕ್ಕಿ

spot_img
- Advertisement -
- Advertisement -

ಪುತ್ತೂರು : ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಗೆ ಬೈಕ್ ಢಿಕ್ಕಿ ಹೊಡೆದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಗಾಯಾಳು ಮಹಿಳೆಯನ್ನು ಮೊಟ್ಟೆತ್ತಡ್ಕ ನಿವಾಸಿ ಐರಿನ್ ಡಿಸೋಜಾ ಎಂದು ಗುರುತಿಸಲಾಗಿದೆ. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ಸಂಬಂಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!