Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರು : ಚುನಾವಣಾ ಅಧಿಕಾರಿಗಳಿಂದ 150 ಕ್ವಿಂಟಾಲ್ ಅಕ್ಕಿ ವಶ

ಚಿಕ್ಕಮಗಳೂರು : ಚುನಾವಣಾ ಅಧಿಕಾರಿಗಳಿಂದ 150 ಕ್ವಿಂಟಾಲ್ ಅಕ್ಕಿ ವಶ

- Advertisement -
- Advertisement -

ಚಿಕ್ಕಮಗಳೂರು : ಚುನಾವಣಾ ಅಧಿಕಾರಿಗಳಿ 150 ಕ್ವಿಂಟಾಲ್ ಅಕ್ಕಿ ವಶ ಪಡಿಸಿಕೊಂಡಿದ್ದಾರೆ.

ಮತದಾರರಿಗೆ ಹಂಚಲು ತಂದಿದ್ದ ಅಕ್ಕಿ ಮೂಟೆಗಳನ್ನು ತರೀಕೆರೆ ತಾಲೂಕಿನ ಎಂ.ಸಿ.ಕ್ಯಾಂಪ್  ಬಳಿ ತರೀಕೆರೆ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಟೆಂಪೋ‌ ಸಮೇತ 150 ಕ್ವಿಂಟಾಲ್ ಅಕ್ಕಿ ವಶ ಪಡೆಸಿಕೊಂಡಿದ್ದಾರೆ.ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!