Thursday, April 25, 2024
Homeಕರಾವಳಿಇಂದು ನೆರವೇರಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ರಥ ಪೂಜೆ !

ಇಂದು ನೆರವೇರಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ರಥ ಪೂಜೆ !

spot_img
- Advertisement -
- Advertisement -

ಇದೇ ಬರುವ ಡಿ. 1 ರಿಂದ ಷಷ್ಠಿ ಮಹೋತ್ಸವ ಆರಂಭವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕುಕ್ಕೆಯಲ್ಲಿ ರಥ ಕಟ್ಟುವ ಕೆಲಸಗಳು ನಡೆಯಲಿವೆ. ಷಷ್ಠಿ ಮಹೋತ್ಸವಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ಶುರುವಾಗಿವೆ.

ಇಂದು ಅರ್ಚಕರು ರಥ ಪೂಜೆ ನೆರವೇರಿಸಿ ರಥ ಕಟ್ಟುವವರಿಗೆ ಪ್ರಸಾದ ನೀಡಿ ವಿಳ್ಯ ನೀಡಿದರು. ಈ ಸಂದರ್ಭ ಆಡಳಿತ ಮಂಡಳಿಯವರು, ಕಾರ್ಯ ನಿರ್ವಹಣಾಧಿಕಾರಿ, ದೇವಸ್ಥಾನದ ಸಿಬ್ಬಂದಿಗಳು, ರಥ ಕಟ್ಟುವವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!