Thursday, September 10, 2026
Homeಕರಾವಳಿಕಾಂತಾರ ಸಿನಿಮಾ ನೋಡಿಲ್ಲ ಎಂದ ರಶ್ಮಿಕಾಗೆ ನೆಟ್ಟಿಗರ ತರಾಟೆ

ಕಾಂತಾರ ಸಿನಿಮಾ ನೋಡಿಲ್ಲ ಎಂದ ರಶ್ಮಿಕಾಗೆ ನೆಟ್ಟಿಗರ ತರಾಟೆ

- Advertisement -
- Advertisement -

ಕಾಂತಾರ ಹವಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಾಂತಾರ ಸಿನಿಮಾ ನೋಡದವರೇ ಇಲ್ಲ ಎನಿಸುವ ಮಟ್ಟಿಗೆ ಚಿತ್ರ ಹಿಟ್‌ ಆಗಿದೆ. ಆದ್ರೆ ಇದೀಗ ʻಕಾಂತಾರʼ ಚಿತ್ರ ನೋಡಿಲ್ಲ ಎಂದಿರುವ ರಶ್ಮಿಕಾ, ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ನಟಿಯ ಉಡಾಫೆಯ ಉತ್ತರಕ್ಕೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

ನಾನಿನ್ನೂ ಸಿನಿಮಾ ನೋಡಿಲ್ಲ. ಆದರೆ ನೋಡುತ್ತೇನೆ. ಬೆಂಗಳೂರಿಗೆ ಹಿಂದಿರುಗಿದ ಮೇಲೆ ವೀಕ್ಷಿಸುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ. ತಮ್ಮ ಮೊದಲ ಸಿನಿಮಾ ನಿರ್ದೇಶಕನ ಚಿತ್ರ ಹೇಗಿದೆ ಎಂದು ಹೇಳುವ ನಿಯತ್ತು ಕೂಡ ಇಲ್ವಾ ಎಂದು ಫ್ಯಾನ್ಸ್ ರಶ್ಮಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

- Advertisement -

Latest News

error: Content is protected !!