Thursday, April 25, 2024
Homeಕರಾವಳಿತುಂಬೆ: ಅಪ್ರಾಪ್ತ ಮಗಳ ಮೇಲೆ ಮಲತಂದೆಯಿಂದಲೇ ಅತ್ಯಾಚಾರ: ಆರೋಪಿ ಅರ್ಚಕ ಜೈಲುಪಾಲು

ತುಂಬೆ: ಅಪ್ರಾಪ್ತ ಮಗಳ ಮೇಲೆ ಮಲತಂದೆಯಿಂದಲೇ ಅತ್ಯಾಚಾರ: ಆರೋಪಿ ಅರ್ಚಕ ಜೈಲುಪಾಲು

spot_img
- Advertisement -
- Advertisement -

ಬಂಟ್ವಾಳ: ಅಪ್ರಾಪ್ತ ಮಲಮಗಳ ಮೇಲೆಯೇ ಅತ್ಯಾಚಾರ ನಡೆಸಿ ಮಲತಂದೆ ಆಕೆಯನ್ನು ಗರ್ಭಾವತಿಯನ್ನಾಗಿ ಮಾಡಿ ಇದೀಗ ಜೈಲು ಸೇರಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ಈ ಘಟನೆ ನಡೆದಿದೆ.

ತುಂಬೆ ರಾಮನಿವಾಸ ನಿವಾಸಿ ವೆಂಕಟೇಶ ಕಾರಂತ ಆರೋಪಿ. ಇವರು ಪೌರೋಹಿತ್ಯ ಕೆಲಸ ಮಾಡಿಕೊಂಡಿದ್ದು ಕಳೆದ 4 ತಿಂಗಳಿನಿಂದ ನಿರಂತರವಾಗಿ ಮಲಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೀಗ ಬಾಲಕಿ ಗರ್ಭವತಿಯಾಗಿದ್ದು, ಮಲತಂದೆ ಜೈಲುಪಾಲಾಗಿದ್ದಾನೆ.

- Advertisement -
spot_img

Latest News

error: Content is protected !!