Tuesday, June 6, 2023
Homeಕರಾವಳಿಕರಾವಳಿಯಲ್ಲಿ ಇಂದೇ ಚಂದ್ರದರ್ಶನ ; ನಾಳೆಯಿಂದ ರಂಜಾನ್ ಉಪವಾಸ ಆರಂಭ

ಕರಾವಳಿಯಲ್ಲಿ ಇಂದೇ ಚಂದ್ರದರ್ಶನ ; ನಾಳೆಯಿಂದ ರಂಜಾನ್ ಉಪವಾಸ ಆರಂಭ

- Advertisement -
- Advertisement -

ಮಂಗಳೂರು ; ಕರಾವಳಿಯಲ್ಲಿ ಇಂದೇ ರಂಜಾನ್ ಮಾಸದ ಚಂದ್ರದರ್ಶನವಾಗಿದೆ. ಹಾಗಾಗಿ ನಾಳೆಯಿಂದ ರಂಜಾನ್ ಉಪವಾಸ ವ್ರತ ಕರಾವಳಿಯಲ್ಲಿ ಆರಂಭಗೊಳ್ಳಲಿದೆ.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು ಮಾಹಿತಿ ನೀಡಿದ್ದಾರೆ. ಇಂದು ರಂಜಾನ್ ಮಾಸದ ಚಂದ್ರದರ್ಶನವಾಗಿದೆ. ಹೀಗಾಗಿ ಕರಾವಳಿ ಜಿಲ್ಲೆಯಾದ್ಯಂತ ನಾಳೆಯಿಂದ ಉಪವಾಸ ವ್ರತ ಆರಂಭಿಸಲಾಗುತ್ತಿದೆ ಎಂದಿದ್ದಾರೆ.

- Advertisement -

Latest News

error: Content is protected !!