Sunday, May 5, 2024
Homeಕರಾವಳಿಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೀವ್ ಗೌಡ ಧರ್ಮಸ್ಥಳ ನಿಧನ

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೀವ್ ಗೌಡ ಧರ್ಮಸ್ಥಳ ನಿಧನ

spot_img
- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೀವ್ ಗೌಡ ಧರ್ಮಸ್ಥಳ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಜೀವ್ ಗೌಡ ಅವರು ವಿಧಿವಶರಾಗಿದ್ದಾರೆ. ರಾಜೀವ್ ಗೌಡ ಅವರು ಈ ಹಿಂದೆ ಮಂಜು ಇಂಡಿಯನ್ ಗ್ಯಾಸ್ ಏಜೆನ್ಸಿ ಉದ್ಯಮ ನಡೆಸುತ್ತಿದ್ದರು. ಬಳಿಕ ಅದನ್ನು ಬಿಟ್ಟು ಈಗ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.


- Advertisement -
spot_img

Latest News

error: Content is protected !!