Sunday, May 19, 2024
Homeತಾಜಾ ಸುದ್ದಿವರ್ಷಾರಂಭದ ಚಿತ್ರವಾಗಿ 'ರಾಜತಂತ್ರ' - ತೆರೆಯಾ ಮೇಲೆ ಧೂಳೆಬ್ಬಿಸಲಿದ್ದಾರೆ ರಾಘವೇಂದ್ರ ರಾಜಕುಮಾರ್!..

ವರ್ಷಾರಂಭದ ಚಿತ್ರವಾಗಿ ‘ರಾಜತಂತ್ರ’ – ತೆರೆಯಾ ಮೇಲೆ ಧೂಳೆಬ್ಬಿಸಲಿದ್ದಾರೆ ರಾಘವೇಂದ್ರ ರಾಜಕುಮಾರ್!..

spot_img
- Advertisement -
- Advertisement -

ಬೆಂಗಳೂರು: ಪ್ರತಿ ವರ್ಷ ಆರಂಭವಾಗುವ ವೇಳೆ ಸಿನಿ ಪ್ರಿಯರು ಯಾವ ಚಿತ್ರ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಹೊಂದಿರುತ್ತಾರೆ. ಈ ಬಾರಿ ೨೦೨೧ರಲ್ಲಿ ರಾಘವೇಂದ್ರ ರಾಜಕುಮಾರ್ ಅಭಿನಯದ ‘ರಾಜತಂತ್ರ’ ಚಿತ್ರವು ಜನವರಿ ಒಂದರಂದು ಬಿಡುಗಡೆಯಾಗಲಿದೆ. ಆ ಮೂಲಕ ಈ ವರ್ಷದ ಮೊದಲ ಚಿತ್ರವಾಗಿ ಮೂಡಿ ಬರಲಿದೆ.

ಛಾಯಾಗ್ರಾಹಕ ಪಿವಿಆರ್ ಸ್ವಾಮಿ ಚಿತ್ರ ನಿರ್ದೇಶಿಸಿಸಿದ್ದು ರಾಜತಂತ್ರ’ ಚಿತ್ರವು ಅಕ್ಟೋಬರ್ 4ರಂದು ಚಿತ್ರ ಚಿತ್ರೀಕರಣ ಆರಂಭಿಸಿತ್ತು. ಈಗ ಚಿತ್ರೀಕರಣ ಮುಗಿದು ಚಿತ್ರ ಸೆನ್ಸಾರ್ ಪೂರೈಸಿದೆ. ನಟ ಪುನೀತ್ ರಾಜಕುಮಾರ್ ಅವರು ಈ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.

- Advertisement -
spot_img

Latest News

error: Content is protected !!