Tuesday, December 3, 2024
Homeಕರಾವಳಿರಾಜಕೇಸರಿ ಸಂಘಟನೆಯಿಂದ 24 ಕಡು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ರಾಜಕೇಸರಿ ಸಂಘಟನೆಯಿಂದ 24 ಕಡು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

spot_img
- Advertisement -
- Advertisement -

ಬೆಳ್ತಂಗಡಿ: ರಾಜ ಕೇಸರಿ ಸಂಘಟನೆಯ ವತಿಯಿಂದ ಆಯ್ದ 24 ಕಡು ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ, ತಾಲೂಕು ಅಧ್ಯಕ್ಷ ಲೋಕೇಶ್ ಕುತ್ಲೂರು, ಸಂಚಾಲಕ ಪ್ರವೀಣ್ ಕುಲಾಲ್, ಸದಸ್ಯರಾದ ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.

ಲಾಕ್ ಡೌನ್ ಸಂದರ್ಭದಿಂದ ಈ ಸಂಘಟನೆ ಸುಮಾರು 410 ಮನೆಗಳಿಗೆ ಸಂಪರ್ಕವನ್ನು ಇಟ್ಟು ಸುಮಾರು 53 ಕಿಂಟಲ್ ಅಕ್ಕಿಯನ್ನು ವಿತರಿಸಿ. 22 ಸಾವಿರಕ್ಕಿಂತ ಅಧಿಕ ದಿನಸಾಮಾಗ್ರಿಗಳನ್ನು ಇಲ್ಲಿವರೆಗೆ ವಿತರಿಸಲಾಗಿದೆ ಎಂದು ರಾಜಕೇಸರಿಯ ದೀಪಕ್ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!