Thursday, May 16, 2024
Homeಕರಾವಳಿಪುತ್ತೂರು: ತಾಲೂಕಿನಲ್ಲಿ ಕೊರೋನಾಗೆ ಎರಡನೇ ಬಲಿ

ಪುತ್ತೂರು: ತಾಲೂಕಿನಲ್ಲಿ ಕೊರೋನಾಗೆ ಎರಡನೇ ಬಲಿ

spot_img
- Advertisement -
- Advertisement -

ಪುತ್ತೂರು: ತಾಲೂಕಿನ ಮಾಡ್ನೂರು ಗ್ರಾಮದ 50 ವರ್ಷ ವಯಸ್ಸಿನ ಕೊರೋನ ಸೋಂಕಿತ ವ್ಯಕ್ತಿಯೊಬ್ಬರು ಇಂದು ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯ ಮೃತಪಟ್ಟಿದ್ದಾರೆ. ಇದರೊಂದಿಗೆ ತಾಲೂಕಿನಲ್ಲಿ ಈ ಸೋಂಕಿಗೆ ಎರಡನೇ ಬಲಿಯಾಗಿದೆ.

ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಈ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿತ್ತು.

- Advertisement -
spot_img

Latest News

error: Content is protected !!