Friday, June 5, 2026
Homeಕರಾವಳಿಕಡಬ; ಪುಳಿಕುಕ್ಕೆ ಸೇತುವೆ ಜಲಾವೃತ; ಪಂಜ - ಕಡಬ ನಡುವಿನ ಸಂಪರ್ಕ ಕಡಿತ

ಕಡಬ; ಪುಳಿಕುಕ್ಕೆ ಸೇತುವೆ ಜಲಾವೃತ; ಪಂಜ – ಕಡಬ ನಡುವಿನ ಸಂಪರ್ಕ ಕಡಿತ

- Advertisement -
- Advertisement -

ಕಡಬ; ಪುಳಿಕುಕ್ಕೆ ಸೇತುವೆ ಜಲಾವೃತವಾಗಿದೆ. ಪಂಜ – ಕಡಬ ನಡುವಿನ ಸಂಪರ್ಕ ಕಡಿತಗೊಂಡಿದೆ. ಹೊಳೆಯ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ರಸ್ತೆ ಜಲಾವೃತವಾಗಿದೆ. ಅದೇ ಸ್ಥಳದಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ.

ಇನ್ನು ಸೇತುವೆ ಜಲಾವೃತವಾಗಿರುವುದರಿಂದ ಕಡಬಕ್ಕೆ ತೆರಳಲು ನಿಂತಿಕಲ್ಲು‌ ಎಡಮಂಗಲ ಮೂಲಕ ಸುತ್ತುವರಿದು ಸಂಚರಿಸಬೇಕಾಗಿದೆ.

- Advertisement -

Latest News

error: Content is protected !!