Thursday, June 26, 2025
Homeಕರಾವಳಿಮಂಗಳೂರುಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ ಐಎ ಗೆ ನೀಡಲು ಆಗ್ರಹಿಸಿ ಮೇ 25 ರಂದು...

ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ ಐಎ ಗೆ ನೀಡಲು ಆಗ್ರಹಿಸಿ ಮೇ 25 ರಂದು ಜನಾಗ್ರಹ ಸಭೆ

spot_img
- Advertisement -
- Advertisement -

ಮಂಗಳೂರು; ಬಜ್ಪೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ ಐಎ ಗೆ ನೀಡಲು ಆಗ್ರಹಿಸಿ ಮೇ 25 ರಂದು ಬಜಪೆಯಲ್ಲಿ ಜನಾಗ್ರಹ ಸಭೆ ನಡೆಸಲು ವಿಶ್ವ ಹಿಂದೂ ಪರಿಷತ್ ಭಜರಂಗದಳ ತಿಳಿಸಿದೆ.


ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಎಚ್ ಪಿ ಮುಖಂಡ ಪುರುಷೋತ್ತಮ್ ಜೋಗಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ ಐಎ ಗೆ ವಹಿಸಲು ಆಗ್ರಹಿಸಿ ಜನಾಗ್ರಹ ಸಭೆ ಮತ್ತು ಶ್ರದಾಂಜಲಿ ಸಭೆ ಬಜ್ಪೆಯಲ್ಲಿ ನಡೆಯಲಿದೆ ಎಂದು. ಮೇ 25 ರಂದು ಬಜ್ಪೆಯ ಶಾರದಾ ಮಂಟಪದಲ್ಲಿ ನಡೆಯಲಿದ್ದು, ಪೊಲೀಸ್ ಇಲಾಖೆಗೆ ಈ ಕುರಿತಂತೆ ಪರ್ಮಿಶನ್ ಗಾಗಿ ಪತ್ರ ನೀಡಲಾಗಿದೆ ಎಂದರು.

- Advertisement -
spot_img

Latest News

error: Content is protected !!