- Advertisement -
![]()
- Advertisement -
ಬೆಂಗಳೂರು: ಇಲ್ಲಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕನೋರ್ವ ವಿದ್ಯಾರ್ಥಿನಿಗೆ ಕ್ಲಾಸ್ ರೂಂನಲ್ಲಿ ಪ್ರಪೋಸ್ ಮಾಡಿ ಚಾಕಲೇಟ್ ನೀಡಿದ ಘಟನೆ ನಡೆದಿದೆ.
ಪ್ರಾಧ್ಯಾಪಕನನ್ನು ಅಬ್ದುಲ್ ಎನ್ನಲಾಗಿದೆ. ಈತ ಕ್ಲಾಸ್ ರೂಂ ನಲ್ಲಿಯೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿ ಚಾಕಲೇಟ್ ನೀಡಿದ್ದು, ಇದನ್ನು ವಿದ್ಯಾರ್ಥಿನಿ ಆಕ್ಷೇಪಿಸಿದ್ದಾಳೆ. ನಂತರದಲ್ಲಿ ವಿದ್ಯಾರ್ಥಿಗಳು ಅಬ್ದುಲ್‌ನನ್ನು ಕಾಲೇಜು ಆವರಣದಲ್ಲಿಯೇ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಾಧ್ಯಾಪಕನಿಗೆ ಚಪ್ಪಲಿ ಏಟು ಕೂಡ ಬಿದ್ದಿದೆ ಎನ್ನಲಾಗಿದೆ.
ಪ್ರಾಧ್ಯಾಪಕ ಮತ್ತು ಪ್ರೇಮ ಪ್ರಸ್ತಾಪವನ್ನು ಒಳಗೊಂಡ ವಿವಾದಾತ್ಮಕ ತರಗತಿ ಪ್ರಸಂಗವು ಆಕ್ರೋಶ ಮತ್ತು ಹಿಂಸಾಚಾರಕ್ಕೆ ಕಾರಣಯಿತು ಎಂದು ವರದಿಯಾಗಿದೆ.
- Advertisement -


