Thursday, May 2, 2024
Homeಕರಾವಳಿಉಡುಪಿಪಂಚಭೂತಗಳಲ್ಲಿ‌  ಲೀನವಾದ ಪ್ರವೀಣ್ ನೆಟ್ಟಾರು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಪಂಚಭೂತಗಳಲ್ಲಿ‌  ಲೀನವಾದ ಪ್ರವೀಣ್ ನೆಟ್ಟಾರು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

spot_img
- Advertisement -
- Advertisement -

ಸುಳ್ಯ: ಹಿಂದೂ ಕಾರ್ಯಕರ್ತ ಪ್ರವೀಣ್ ಪಂಚಭೂತಗಳಲ್ಲಿ‌ ಲೀನವಾಗಿದ್ದಾರೆ. ನೆಟ್ಟಾರಿನ‌ ಅವರ ನಿವಾಸದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪ್ರವೀಣ್ ನೆಟ್ಟಾರು ಅವರ ಸೋದರ ಮಾವಂದಿರಾದ ಲೋಕೇಶ್ ಪೂಜಾರಿ ಹಾಗೂ ಶೀನಪ್ಪ ಪೂಜಾರಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.ಸಾವಿರಾರು ಸಂಖ್ಯೆಯಲ್ಲಿ ಜನ‌ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

- Advertisement -
spot_img

Latest News

error: Content is protected !!