Friday, May 17, 2024
Homeಕರಾವಳಿಉಡುಪಿವಿಧಾನಸೌಧದಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೇ ಪವರ್ ಶಾಕ್

ವಿಧಾನಸೌಧದಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೇ ಪವರ್ ಶಾಕ್

spot_img
- Advertisement -
- Advertisement -

ಬೆಂಗಳೂರು : ವಿಧಾನಸೌಧದಲ್ಲಿ ಮೈಕ್ ಆನ್ ಮಾಡುವಾಗ ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಪವರ್ ಶಾಕ್ ತಗುಲಿದೆ.

ಇಂದು ವಿಧಾನಸೌಧದಲ್ಲಿ ಮೈಕ್ ಸ್ವಿಚ್ ಆನ್ ಮಾಡುವಾಗ ಶಾಕ್ ಹೊಡೆದಿದ್ದು, ಸುನೀಲ್ ಕುಮಾರ್ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ಈ ವೇಳೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಪವರ್ ಮಿನಿಸ್ಟರ್ ಗೆ ಶಾಕ್ ಹೊಡೆಯತಲ್ವಾ..? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಸದನದಲ್ಲಿ ಬಿಲ್ ಮಂಡಿಸಲು ಸುನೀಲ್ ಕುಮಾರ್ ನಿಂತಿದ್ದಾಗ ಮೈಕ್ ಆನ್ ಮಾಡಲು ಹೋದಾಗ ಕರೆಂಟ್ ಶಾಕ್ ಹೊಡಿದಿದೆ.

- Advertisement -
spot_img

Latest News

error: Content is protected !!