Thursday, June 4, 2026
Homeತಾಜಾ ಸುದ್ದಿಎಲೆಕ್ಟ್ರಿಕ್ ಬೈಕ್ ಗೆ ಬ್ಯಾಟರಿ ಚಾರ್ಜ್ ಮಾಡುವ ವೇಳೆ ಶಾಕ್ ಹೊಡೆದು ಯುವತಿ ಸಾವು

ಎಲೆಕ್ಟ್ರಿಕ್ ಬೈಕ್ ಗೆ ಬ್ಯಾಟರಿ ಚಾರ್ಜ್ ಮಾಡುವ ವೇಳೆ ಶಾಕ್ ಹೊಡೆದು ಯುವತಿ ಸಾವು

- Advertisement -
- Advertisement -

ಮಹಾರಾಷ್ಟ್ರ: ಎಲೆಕ್ಟ್ರಿಕ್ ಬೈಕ್ ಗೆ ಬ್ಯಾಟರಿ ಚಾರ್ಜ್ ವೇಳೆ ವಿದ್ಯುತ್ ಶಾಕ್ ಹೊಡೆದು ಯುವತಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರ ಕರಡ್ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ‌. ಶಿವಾನಿ ಅನಿಲ್ ಪಾಟೀಲ್ (23) ಸಾವನ್ನಪ್ಪಿರುವ ಯುವತಿ.

ಶಿವಾನಿ ಮಧ್ಯಾಹ್ನ ಎಲೆಕ್ಟ್ರಿಕ್ ಬೈಕ್‌ನ ಬ್ಯಾಟರಿಯನ್ನು ಚಾರ್ಜ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಕುಟುಂಬಸ್ಥರು ಚಿಕಿತ್ಸೆಗಾಗಿ ಕರಡ್‌ನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಕೆ ಈ ವೇಳೆ ಮೃತಪಟ್ಟಿದ್ದಳು.ಘಟನೆ ಸಂಬಂಧ ಕರಡ್​ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!