Saturday, June 6, 2026
Homeಕರಾವಳಿಕುಡ್ಲದ ಹುಡುಗಿಯ ಮೊಗದಲ್ಲರಳಿದ ಸಿಂಹ!…ಜನಮೆಚ್ಚುಗೆ ಪಡೆದ ಫೇಸ್ ಪೇಂಟಿಂಗ್

ಕುಡ್ಲದ ಹುಡುಗಿಯ ಮೊಗದಲ್ಲರಳಿದ ಸಿಂಹ!…ಜನಮೆಚ್ಚುಗೆ ಪಡೆದ ಫೇಸ್ ಪೇಂಟಿಂಗ್

- Advertisement -
- Advertisement -

ಮಂಗಳೂರು:ಇಲ್ಲಿನ ಮಂಗಳೂರಿನ ಬ್ಯೂಟಿ ಲಾಂಜ್ ಆಯಂಡ್ ಅಕಾಡೆಮಿಯ ಮುಖ್ಯಸ್ಥೆ ಚೇತನಾ ಅವರು ಯುವತಿಯ ಮುಖದ ಮೇಲೆ ಮಾಡಿರುವ ಪೇಸ್ ಪೇಂಟಿಂಗ್ ಈಗ ಸಾಕಷ್ಟು ಸುದ್ದಿ ಮಾಡುತ್ತಿದೆ.ಕ್ಯಾನ್ವಾಸ್​ ಮೇಲೆ ಮೂಡಿದ ಸಿಂಹದ ಪೇಂಟಿಂಗ್ಯು ನಂತೆ ತೋರುವ ಈ ಚಿತ್ರ ಯುವತಿಯೊಬ್ಬಳ ಮುಖದಲ್ಲಿ ಅರಳಿರುವ ಸಿಂಹಿಣಿ.

ಎಲ್ಲರ ಮೆಚ್ಚುಗೆ ಪಡೆದಿರುವ ಈ ಚಿತ್ರ ವಿದೇಶಗಳಲ್ಲಿ ಹೆಚ್ಚಾಗಿ ಮಾಡುವ ಫೇಸ್ ಪೇಂಟಿಂಗ್. ಇದನ್ನು ಶಿವಮೊಗ್ಗ ಮೂಲದ ಮಾಡೆಲ್ ಶ್ರೇಯಾ ಭಟ್ ಎಂಬುವವರ ಮುಖದ ಮೇಲೆಮಾಡಲಾಗಿದೆ.ಶ್ರೇಯಾ ಅವರ ಮುಖ ಮತ್ತು ಅವರ ಒರಿಜಿನಲ್ ಕೂದಲನ್ನು ಬಳಿಸಿಕೊಂಡು ಸತತ 5 ಗಂಟೆಗಳ ಕಾಲ ಪೇಂಟಿಂಗ್ ಮಾಡಿ ಸಿಂಹದ ಕಳೆಯನ್ನು ಕೊಟ್ಟಿದ್ದಾರೆ. ಇದನ್ನು ಛಾಯಾಗ್ರಾಹಕ ವಿವೇಕ್ ಸಿಕ್ವೇರಾ ಸೆರೆ ಹಿಡಿದಿದ್ದಾರೆ.

- Advertisement -

Latest News

error: Content is protected !!