- Advertisement -
- Advertisement -
ಬಂಟ್ವಾಳ : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸುಂದರ ಕೊಟ್ಟಾರಿ ಎಡಪದವು ಇವರಿಗೆ ಪೊಳಲಿಯ ಬೊಳ್ಳೂರು ದೀನಬಂಧು ವಾಟ್ಸಾಪ್ ಗ್ರೂಪ್ ನ ವತಿಯಿಂದ ಧನಸಹಾಯವನ್ನು ನೀಡಲಾಯಿತು.
25 ಕೆ.ಜಿ ಅಕ್ಕಿ ಮತ್ತುಸಣ್ಣ 10000 ರೂಪಾಯಿ ಮೊತ್ತದ ಚಕ್ಕನ್ನು ಯೋಗೀಶ್ ಪೂಜಾರಿ ಶಾಲಾಬಳಿ (ನಿವೃತ್ತ ಯೋಧರು ಭಾರತೀಯ ಸೇನೆ) ,ಅಣ್ಣು ಪೂಜಾರಿ ಶಾಲಾಬಳಿ, ವಸಂತ್ ಮಜಲೋಡಿ, ಭಾಸ್ಕರ್ ಹೋಟೆಲ್, ವಿಶ್ವನಾಥ್ ಕುಲಾಲ್ ಶಾಲಾಬಳಿ, ಲತಾ ಸುರೇಶ್ ಶಾಲಾಬಳಿ.ಹಾಗೂ ಜನಾರ್ಧನ್ ಹೆಚ್.ಎಸ್ ಕೊಳತ್ತಮಜಲು ಮುಂತಾದ ಸದಸ್ಯರು ಹಸ್ತಾಂತರಿಸಿದರು.
- Advertisement -