Sunday, June 7, 2026
Homeಕರಾವಳಿಬಿರಿಯಾನಿ ತಿಂದು ಯುವತಿ ಸಾವನ್ನಪ್ಪಿದ ಪ್ರಕರಣ; ಅಂಜುಶ್ರೀ ಡೆತ್ ನೋಟ್ ನ್ನು ಕೋರ್ಟ್ ಗೆ ಸಲ್ಲಿಸಿದ...

ಬಿರಿಯಾನಿ ತಿಂದು ಯುವತಿ ಸಾವನ್ನಪ್ಪಿದ ಪ್ರಕರಣ; ಅಂಜುಶ್ರೀ ಡೆತ್ ನೋಟ್ ನ್ನು ಕೋರ್ಟ್ ಗೆ ಸಲ್ಲಿಸಿದ ಪೊಲೀಸರು

- Advertisement -
- Advertisement -

ಕಾಸರಗೋಡು; ಹೋಟೆಲ್ ನಿಂದ ಬಿರಿಯಾನಿ ತಂದು ತಿಂದು ಯುವತಿ ಸಾವನ್ನಪ್ಪಿದ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.

ಅಂಜುಶ್ರೀ ಪಾರ್ವತಿ (19) ಸಾವಿಗೆ ಸಂಬಂಧಿಸಿ ಆಕೆಯದ್ದೆನ್ನಲಾದ ಡೆತ್ ನೋಟನ್ನು ಪೊಲೀಸರು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ.

ಮೇಲ್ಪರಂಬ ಪೊಲೀಸರು ಕಾಸರಗೋಡು ಸಬ್‌ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಮಾನಸಿಕ ತಳಮಳದಿಂದ ಜೀವನ ಕೊನೆಗೊಳಿಸುತ್ತಿದ್ದೇನೆ ಎಂದು ಬರೆಯಲಾಗಿದೆ ಎನ್ನಲಾಗಿದೆ. ಇನ್ನು ರಾಸಾಯನಿಕ ಪರೀಕ್ಷೆಗಾಗಿ ಕಲ್ಲಿ ಕೋಟೆಯ ಲ್ಯಾಬ್‌ ಗೆ ಕಳುಹಿಸಿರುವ ಸ್ಯಾಂಪಲ್‌ ಗ‌ಳ ಪರೀಕ್ಷಾ ವರದಿ ಬರಬೇಕಿದೆ ಎಂದು ತಿಳಿದು‌ ಬಂದಿದೆ.

- Advertisement -

Latest News

error: Content is protected !!