Monday, April 29, 2024
Homeಅಪರಾಧಕೊಕ್ಕಡ ಕೋಳಿ ಅಂಕದ ಮೇಲೆ ಬಂಟ್ವಾಳ ಎಎಸ್ಪಿ ದಾಳಿ

ಕೊಕ್ಕಡ ಕೋಳಿ ಅಂಕದ ಮೇಲೆ ಬಂಟ್ವಾಳ ಎಎಸ್ಪಿ ದಾಳಿ

spot_img
- Advertisement -
- Advertisement -

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ‌ ಕೊಕ್ಕಡದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಇಂದು ಸಂಜೆ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಜಪೂತ್ ಮತ್ತು ಅವರ ತಂಡ ಮಾರು ವೇಷದಲ್ಲಿ ಹೋಗಿ ದಾಳಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -
spot_img

Latest News

error: Content is protected !!