Saturday, May 4, 2024
Homeಕರಾವಳಿವಿಡಿಯೋ: ಸಿಕ್ಕ ಸಿಕ್ಕಲ್ಲಿ ಪ್ಲಾಸ್ಟಿಕ್ ಎಸಿಯೋ ಮುನ್ನ ಇರಲಿ ಎಚ್ಚರ: ಮಂಗಳೂರಿನಲ್ಲಿ ಮೀನಿನ ಹೊಟ್ಟೆಯಲ್ಲಿ...

ವಿಡಿಯೋ: ಸಿಕ್ಕ ಸಿಕ್ಕಲ್ಲಿ ಪ್ಲಾಸ್ಟಿಕ್ ಎಸಿಯೋ ಮುನ್ನ ಇರಲಿ ಎಚ್ಚರ: ಮಂಗಳೂರಿನಲ್ಲಿ ಮೀನಿನ ಹೊಟ್ಟೆಯಲ್ಲಿ ಪತ್ತೆಯಾದ ಪ್ಲಾಸ್ಟಿಕ್ ನೋಡಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ..

spot_img
- Advertisement -
- Advertisement -

ಮಂಗಳೂರು:  ಪ್ಲಾಸ್ಟಿಕ್ ನ್ನು ಸಿಕ್ಕ ಸಿಕ್ಕ ಕಡೆ ಎಸೆಯಬೇಡಿ ಅಂದ್ರೆ ಜನ ಮಾತ್ರ ಎಚ್ಚೆತ್ತುಕೊಳ್ಳೋದು ಇಲ್ಲ. ಮನುಷ್ಯ ಮಾಡುವ ತಪ್ಪಿಗೆ ಪ್ರಾಣಿ ಪಕ್ಷಿಗಳು ಶಿಕ್ಷೆ ಅನುಭವಿಸುವಂತಾಗಿದೆ. ಇಂತಹದ್ದೇ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಲ್ಲಿ ಬಲೆಗೆ ಸಿಕ್ಕಿದ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌‌ ಪತ್ತೆಯಾಗಿದೆ. ಅತ್ತಾವರದ ಮೀನು ಮಾರಾಟ ಮಳಿಗೆಯ ಸಿಬ್ಬಂದಿ ಮುರು (ರೀಫ್ ಕಾಡ್) ಫಿಶ್ ನ್ನು ಕತ್ತರಿಸಿ ಶುಚಿಗೊಳಿಸುತ್ತಿದ್ದ ವೇಳೆ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಪತ್ತೆಯಾಗಿದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ  ‘ಪ್ಲಾಸ್ಟಿಕ್‌‌‌ಗಳನ್ನು ನದಿ, ಸಮುದ್ರಕ್ಕೆ ಎಸೆಯುವುದನ್ನು ಮುಂದುವರೆಸಿದರೆ, ಮೀನಿನ ಸಂತತಿಯ ಮೇಲೆ ಪರಿಣಾಮ ಬೀರಲಿದೆ’ ಎಂದು ಪರಿಸರ ಪ್ರೇಮಿಗಳು ಜಾಗೃತಿ ಮೂಡಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!