Thursday, June 4, 2026
Homeಕರಾವಳಿಮಂಗಳೂರು ಪಿಲಿಕುಳಕ್ಕೆ 12 ಹೊಸ ಪ್ರಾಣಿಗಳು ಸೇರ್ಪಡೆ !

ಮಂಗಳೂರು ಪಿಲಿಕುಳಕ್ಕೆ 12 ಹೊಸ ಪ್ರಾಣಿಗಳು ಸೇರ್ಪಡೆ !

- Advertisement -
- Advertisement -

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನವು ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಹೈದರಾಬಾದ್ ಮೃಗಾಲಯದಿಂದ ನಾಲ್ಕು ಇಲಿ ಜಿಂಕೆಗಳು, ಆರು ದೊಡ್ಡ ಬೆಳ್ಳಕ್ಕಿಗಳು ಮತ್ತು ಎರಡು ನೀರುಹಕ್ಕಿಗಳನ್ನು ಸ್ವೀಕರಿಸಿದೆ.

ಬದಲಾಗಿ ನಾಲ್ಕು ತೋಳ, ನಾಲ್ಕು ಹೆಬ್ಬಾವು ಮತ್ತು ನಾಲ್ಕು ವಿಟೇಕರ್ಸ್ ಬೋವಾಸ್‌ಗಳನ್ನು ಹೈದರಾಬಾದ್ ಮೃಗಾಲಯಕ್ಕೆ ಕಳುಹಿಸಲಾಗಿದೆ ಎಂದು ಉದ್ಯಾನವನದ ನಿರ್ದೇಶಕರು ತಿಳಿಸಿದ್ದಾರೆ.

- Advertisement -

Latest News

error: Content is protected !!