Tuesday, May 7, 2024
Homeಪ್ರಮುಖ-ಸುದ್ದಿಗಣೇಶ ಚತುರ್ಥಿಯಂದೇ ವಾಹನ ಸವಾರರಿಗೆ ಶಾಕ್ , ಪೆಟ್ರೋಲ್ ಬೆಲೆಯಲ್ಲಿ ಏರಿಕೆ

ಗಣೇಶ ಚತುರ್ಥಿಯಂದೇ ವಾಹನ ಸವಾರರಿಗೆ ಶಾಕ್ , ಪೆಟ್ರೋಲ್ ಬೆಲೆಯಲ್ಲಿ ಏರಿಕೆ

spot_img
- Advertisement -
- Advertisement -

ಬೆಂಗಳೂರು : ವಾಹನ ಸವಾರರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಇಂದು ಮತ್ತೆ ಪೆಟ್ರೋಲ್ ದರದಲ್ಲಿ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 20 ಪೈಸೆ ಏರಿಕೆಯಾಗುವ ಮೂಲಕ 87.87 ರೂ. ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಡೀಸೆಲ್ ದರ 80.11 ರೂ. ಇದೆ. ದೆಹಲಿಯಲ್ಲಿ 19 ಪೈಸೆ ಏರಿಕೆಯಾಗುವ ಮೂಲಕ ಪೆಟ್ರೋಲ್ ಬೆಲೆ 81.19 ರೂ. ಗೆ ಏರಿಕೆ ಕಂಡಿದೆ. ಡೀಸೆಲ್ ಬೆಲೆ 73.56 ರೂ. ಇದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆಯಲ್ಲಿ 19 ಪೈಸೆ ಏರಿಕೆಯಾಗುವ ಮೂಲಕ 87.87 ರೂ. ಗೆ ಏರಿಕೆಯಾದರೆ, ಡೀಸೆಲ್ ಬೆಲೆ 80.11 ರೂ. ಇದೆ.

- Advertisement -
spot_img

Latest News

error: Content is protected !!