Wednesday, May 15, 2024
Homeಇತರನಿಲ್ಲದ ತೈಲ ಬೆಲೆ ಏರಿಕೆ...! ಇಂದು ಪೆಟ್ರೋಲ್ 38 ಪೈಸೆ, ಡೀಸೆಲ್ 16 ಪೈಸೆ...

ನಿಲ್ಲದ ತೈಲ ಬೆಲೆ ಏರಿಕೆ…! ಇಂದು ಪೆಟ್ರೋಲ್ 38 ಪೈಸೆ, ಡೀಸೆಲ್ 16 ಪೈಸೆ ಮತ್ತೆ ಏರಿಕೆ..!

spot_img
- Advertisement -
- Advertisement -

ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದ್ದು, ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕಾಗುತ್ತಲೇ ಇದೆ. ಇದರಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 35 ಪೈಸೆಯಷ್ಟು ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ 112.06 ರೂ., ಡೀಸೆಲ್ ದರ 102.98 ರೂ.

ಮುಂಬೈನಲ್ಲಿ ಪೆಟ್ರೋಲ್ ದರ 114.47 ರೂ., ಡೀಸೆಲ್ ದರ 105.49 ರೂ.

ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ 109.02 ರೂ., ಡೀಸೆಲ್ ದರ 100.49 ರೂ.

ಚೆನ್ನೈನಲ್ಲಿ ಪೆಟ್ರೋಲ್ ದರ 105.43 ರೂ., ಡೀಸೆಲ್ ದರ 101.59 ರೂ.

ದಕ್ಷಿಣ ಕನ್ನಡ – 111.95 ರೂ. 6 ಪೈಸೆ, ಡೀಸೆಲ್ ದರ – 102.83 ರೂ.

ಉಡುಪಿ – 111.96 ರೂ. 72 ಪೈಸೆ, ಡೀಸೆಲ್ ದರ-102.84 ರೂ ಏರಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದು ಒಂದು ಕಡೆಯಾದರೂ ಮತ್ತೊಂದು ಕಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅತಿಯಾದ ಸುಂಕದಿಂದ ಪೆಟ್ರೋಲ್ ಡಿಸೇಲ್ ದರ ಬಾನೆತ್ತರಕ್ಕೆ ಏರಿದೆ. ಹೀಗೆ ದಿನೇ ದಿನೇ ದರ ಏರಿಕೆಯಾಗುತ್ತಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.

- Advertisement -
spot_img

Latest News

error: Content is protected !!