Saturday, October 17, 2026
Homeತಾಜಾ ಸುದ್ದಿಮತ್ತೆ ಪೆಟ್ರೋಲ್ ದರ 87 ಪೈಸೆ ಮತ್ತು ಡೀಸೆಲ್ ದರ 91 ಪೈಸೆ ಏರಿಕೆ

ಮತ್ತೆ ಪೆಟ್ರೋಲ್ ದರ 87 ಪೈಸೆ ಮತ್ತು ಡೀಸೆಲ್ ದರ 91 ಪೈಸೆ ಏರಿಕೆ

- Advertisement -
- Advertisement -

ನವದೆಹಲಿ: ಮಧ್ಯ ಪ್ರಾಚ್ಯದಲ್ಲಿ‌ನ ಯುದ್ಧದ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಹೆಚ್ಚಳವಾಗಿದೆ. ಪೆಟ್ರೋಲ್ ಲೀಟರ್ ಗೆ 81ಪೈಸೆ ಮತ್ತು ಡೀಸೆಲ್ ಗೆ 91 ಪೈಸೆ ಏರಿಕೆಯಾಗಿದೆ.

ಕಳೆದ ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದಂತಾಗಿದೆ. ಮೇ 19 ರಂದು 90 ಪೈಸೆಯಷ್ಟು ಮತ್ತು ಮೇ 15 ರಂದು ಮೂರು ರೂಪಾಯಿ ಬೆಲೆ ಹೆಚ್ಚಳ ಆಗಿತ್ತು.

ಯುದ್ಧದ ಪರಿಣಾಮ ಕಚ್ಛಾತೈಲದ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಇಂಧನ ದರ ಕೂಡಾ ಹೆಚ್ಚಳವಾಗಿದೆ.

- Advertisement -

Latest News

error: Content is protected !!