Friday, June 5, 2026
Homeಕರಾವಳಿನಿಧನ : ಶತಾಯುಷಿ ಶ್ರೀಮತಿ ಕಮಲಾ ಸುಬ್ಬಣ್ಣ ರೈ

ನಿಧನ : ಶತಾಯುಷಿ ಶ್ರೀಮತಿ ಕಮಲಾ ಸುಬ್ಬಣ್ಣ ರೈ

- Advertisement -
- Advertisement -

ಸವಣಾಲು : ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಪರಬೆಟ್ಟು ನಿವಾಸಿ ದಿ.ಸುಬ್ಬಣ್ಣ ರೈ ಅವರ ಧರ್ಮಪತ್ನಿ ಶತಾಯುಷಿ ಶ್ರೀಮತಿ ಕಮಲಾ ಸುಬ್ಬಣ್ಣ ರೈ(101) ಅವರು ಜುಲೈ 10 ರಂದು ವಯೋಸಹಜ ಅಸೌಖ್ಯದಿಂದ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು.
ಮೃತರು ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಪ್ರಮಾಣದ ಬಂಧುವರ್ಗದವರನ್ನು ಅಗಲಿದ್ದಾರೆ .

- Advertisement -

Latest News

error: Content is protected !!