Friday, May 3, 2024
Homeಕರಾವಳಿಉಡುಪಿಉಡುಪಿ: ಸಾಂತಾ ಕ್ಲಾಸ್ ವೇಷಧಾರಿಯಿಂದ ಪಂಜುರ್ಲಿ ದೈವದ ಅಣಕ, ಹಲವರ ವಿರೋಧ

ಉಡುಪಿ: ಸಾಂತಾ ಕ್ಲಾಸ್ ವೇಷಧಾರಿಯಿಂದ ಪಂಜುರ್ಲಿ ದೈವದ ಅಣಕ, ಹಲವರ ವಿರೋಧ

spot_img
- Advertisement -
- Advertisement -

ಉಡುಪಿ: ಸಾಂತಾ ಕ್ಲಾಸ್ ವೇಷದಲ್ಲಿದ್ದ ವ್ಯಕ್ತಿ ದೈವವನ್ನು ಅಣಕಿಸುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಾಂತಾಕ್ಲಾಸ್ ವೇಷದಲ್ಲಿದ್ದ ವ್ಯಕ್ತಿ ಕಾಂತಾರ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್‌ ನಲ್ಲಿ ಬರುವ ದೈವದ ದೃಶ್ಯವನ್ನು ಅನುಕರಣೆ ಮಾಡಿದ್ದಾರೆ. ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಕರಾವಳಿಯ ದೈವಾರಾಧನೆ ಕುರಿತ ಯಾವುದೇ ಹಾಸ್ಯವನ್ನು ಸಹಿಸುವುದಿಲ್ಲ, ಇದು ಆಕ್ಷೇಪಾರ್ಹ. ದೈವವನ್ನು ಈ ರೀತಿ ಅಣಕಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!