Sunday, June 30, 2024
Homeತಾಜಾ ಸುದ್ದಿಬೆಳ್ತಂಗಡಿ;ಆಯಾನ್ಸ್ ಮೊಬೈಲ್ ಮಾಲೀಕ ಅರಿಹಂತ್ ಜೈನ್ ಪತ್ನಿ ನಿಧನ

ಬೆಳ್ತಂಗಡಿ;ಆಯಾನ್ಸ್ ಮೊಬೈಲ್ ಮಾಲೀಕ ಅರಿಹಂತ್ ಜೈನ್ ಪತ್ನಿ ನಿಧನ

spot_img
- Advertisement -
- Advertisement -

ಬೆಳ್ತಂಗಡಿ;ಆಯಾನ್ಸ್ ಮೊಬೈಲ್ ಮಾಲೀಕ ಅರಿಹಂತ್ ಜೈನ್ ಪತ್ನಿ ಪಲ್ಲವಿ ಜೈನ್(30)  ನಿಧನರಾಗಿದ್ದಾರೆ.

ಪಲ್ಲವಿ ಜೈನ್ ಅವರು ಅನಾರೋಗ್ಯದಿಂದಾಗಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಜೂ.7 ರಂದು ನಿಧನರಾಗಿದ್ದಾರೆ.

ಮೃತರು ಪತಿ, ಸಣ್ಣ ಮಗು, ಅತ್ತೆ, ಮಾವ,  ಹಾಗೂ ಕುಟುಂಬಸ್ಥರು, ಬಂಧು ಬಳಗವನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!