Wednesday, March 26, 2025
Homeತಾಜಾ ಸುದ್ದಿಪಾದರಾಯನಪುರದ ಗಲಾಟೆ ಹಿಂದೆ ಮಹಿಳೆಯ ಕೈವಾಡ!

ಪಾದರಾಯನಪುರದ ಗಲಾಟೆ ಹಿಂದೆ ಮಹಿಳೆಯ ಕೈವಾಡ!

spot_img
- Advertisement -
- Advertisement -

ಪಾದರಾಯನಪುರ ಗಲಾಟೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಒಟ್ಟು 54 ಜನರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಮಾಹಿತಿ ನೀಡಿದ್ದಾರೆ.

ಗಾಂಜಾ ಲೇಡಿ ಫಿರೋಜಾಳ ಕೈವಾಡ ಇದೆಯಾ ಎಂಬ ಅನುಮಾನಗಳು ಮೂಡಿವೆ. ಏಕಾಏಕಿ ನೂರಾರು ಜನರ ಗುಂಪಿನಲ್ಲಿ ಮಹಿಳೆಯೊಬ್ಬಳು ಕಾಣಿಸಿಕೊಂಡಿದ್ದಳು. ಮಹಿಳೆ ಸೀಲ್‍ಡೌನ್ ಮಾಡಿದ್ದ ಮಾರ್ಗಗಳನ್ನು ಧ್ವಂಸಗೊಳಿಸುತ್ತಿರುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಫಿರೋಜಾ ಗಾಂಜಾ ದಂಧೆ ನಡೆಸುತ್ತಿದ್ದು, ಈಕೆಯೇ ಮುಂದೆ ನಿಂತು ಶೀಟ್ ಗಳನ್ನು ಕೀಳಿಸಿದ್ದಾಳೆ. ಗಾಂಜಾ ಪುಂಡರನ್ನು ಒಂದೆಡೆ ಸೇರಿಸಿ ಈಕೆಯೇ ಗಲಾಟೆಗೆ ಪ್ರಚೋದನೆ ನೀಡಿದಳಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

- Advertisement -
spot_img

Latest News

error: Content is protected !!