Friday, May 10, 2024
Homeತಾಜಾ ಸುದ್ದಿಈ ಬಾರಿಯ ದಸರಾದಲ್ಲಿ ಎರಡೇ ಟ್ಯಾಬ್ಲೋಗಳಿಗೆ ಅವಕಾಶ: ಹಾಗಾದ್ರೆ ಅವು ಯಾವುವು ಗೊತ್ತಾ?

ಈ ಬಾರಿಯ ದಸರಾದಲ್ಲಿ ಎರಡೇ ಟ್ಯಾಬ್ಲೋಗಳಿಗೆ ಅವಕಾಶ: ಹಾಗಾದ್ರೆ ಅವು ಯಾವುವು ಗೊತ್ತಾ?

spot_img
- Advertisement -
- Advertisement -

ಮೈಸೂರು : ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಜಂಬೂ ಸವಾರಿಯಲ್ಲಿ ಸಾಗುವ ಸ್ತಬ್ಧ ಚಿತ್ರಗಳು. ಹತ್ತಾರು ಸಂಖ್ಯೆಗಳಲ್ಲಿ ಇರೋ ಟ್ಯಾಬ್ಲೋಗಳನ್ನು ನೋಡೋದೇ ಕಣ್ಣಿಗೊಂದು ಹಬ್ಬ. ಆದರೆ ಈ ಬಾರಿ ಜಂಬೂಸವಾರಿ ವೇಳೆ 2 ಸ್ತಬ್ಧಚಿತ್ರಗಳ ಮೆರವಣಿಗೆ ಮಾತ್ರ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಕೊರೊನಾ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಸರಳವಾಗಿ ಆಚರಿಸಲಾಗುತ್ತಿದ್ದು ಈ ಬಾರಿ ಕೇವಲ 2 ಸ್ತಬ್ಧಚಿತ್ರ ಮಾತ್ರ ಮೆರವಣಿಗೆ ನಡೆಸುವುದು. ಮೈಸೂರಿನ ಸಂಸ್ಕೃತಿಯ ಪ್ರತೀಕವಾದ ಆನೆ ಬಂಡಿಯ ಸ್ತಬ್ಧಚಿತ್ರ ಮತ್ತು ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸುವ ಸ್ತಬ್ಧಚಿತ್ರ ಮಾತ್ರ ಮೆರವಣಿಗೆಯಲ್ಲ ಪಾಲ್ಗೊಳ್ಳುವುದು. ಪ್ರತಿವರ್ಷದಂತೆ ಈ ಬಾರಿ 30 ಸ್ತಬ್ಧಚಿತ್ರ ಮೆರವಣಿಗೆ ಇರಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!