Thursday, June 25, 2026
Homeತಾಜಾ ಸುದ್ದಿನಾಳೆಯಿಂದ ಎರಡನೇ ಡೋಸ್ ಪಡೆಯೋರಿಗೆ ಮಾತ್ರ ವ್ಯಾಕ್ಸಿನ್

ನಾಳೆಯಿಂದ ಎರಡನೇ ಡೋಸ್ ಪಡೆಯೋರಿಗೆ ಮಾತ್ರ ವ್ಯಾಕ್ಸಿನ್

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಬೆಡ್,ವೆಂಟಿಲೇಟರ್, ಆಕ್ಸಿಜನ್ ಸಮಸ್ಯೆಯಿಂದ ದಿನೇ ದಿನೇ ಸೋಂಕಿತರ ಸಾವಿನ ಸಂಖೈ ಏರುತ್ತಲೇ ಇದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಕೂಡ ಆರಂಭವಾಗಿದೆ.

ಇದೀಗ ಸರ್ಕಾರದಿಂದ ಮತ್ತೊಂದು ಆದೇಶ ಹೊರಬಿದ್ದಿದ್ದು ನಾಳೆಯಿಂದ ಕೇವಲ ಮೊದಲನೇ ಡೋಸ್ ಪಡೆದಿರುವವರಿಗೆ ಮಾತ್ರ 2ನೇ ಡೋಸ್ ಲಭ್ಯವಾಗಲಿದೆ. ಉಳಿದ 18-44 ವರ್ಷದೊಳಗಿನ ಎಲ್ಲರಿಗೂ ಲಸಿಕೆ ಹಾಕದಂತೆ ತಡೆ ಹಿಡಿಯಲಾಗಿದೆ‌ ಎಂದು ರಾಜ್ಯ ಸರ್ಕಾರ ಹೇಳಿದೆ.

ಮೊದಲ ಡೋಸ್ ಪಡೆದವರು ಕೋವಿಡ್ ಸೆಂಟರ್‌ಗಳಲ್ಲಿ ಎರಡನೇ ಡೋಸ್ ಪಡೆಯಬಹುದು. ಇನ್ನುಳಿದಂತೆ ಉಳಿದವರಿಗೆ ಯಾವಾಗ ಲಸಿಕೆ ಅಭಿಯಾನ ಶುರುವಾಗುತ್ತದೆ ಎಂದು ಸರ್ಕಾರ ಅಧಿಕೃತ ಮಾಹಿತಿ ಹೊರಡಿಸಿಲ್ಲ.

- Advertisement -

Latest News

error: Content is protected !!