Saturday, June 27, 2026
Homeತಾಜಾ ಸುದ್ದಿತನ್ನೆಲ್ಲಾ ಆಸ್ತಿ 'ರಾಹುಲ್ ಗಾಂಧಿ' ಹೆಸರಿಗೆ ವರ್ಗಾಯಿಸಿದ 78 ವರ್ಷದ ವೃದ್ಧೆ

ತನ್ನೆಲ್ಲಾ ಆಸ್ತಿ ‘ರಾಹುಲ್ ಗಾಂಧಿ’ ಹೆಸರಿಗೆ ವರ್ಗಾಯಿಸಿದ 78 ವರ್ಷದ ವೃದ್ಧೆ

- Advertisement -
- Advertisement -

ಉತ್ತರಾಖಂಡ: ಇಲ್ಲಿನ ಡೆಹ್ರಾಡೂನ್‌ನ 78 ವರ್ಷದ ವೃದ್ಧೆಯೊಬ್ಬರು 50 ಲಕ್ಷ ಮತ್ತು 10 ತೊಲೆ ಚಿನ್ನ ಸೇರಿದಂತೆ ತಮ್ಮಎಲ್ಲಾ ಆಸ್ತಿಯನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರಿಗೆ ವರ್ಗಾಹಿಸಿದ್ದಾರೆ.


ಪುಷ್ಪಾ ಮುಂಜಿಯಾಲ್ ಡೆಹ್ರಾಡೂನ್ ನ್ಯಾಯಾಲಯದಲ್ಲಿ ಉಯಿಲು ಸಲ್ಲಿಸಿದ್ದು, ತಮ್ಮ ಆಸ್ತಿಯ ಮಾಲೀಕತ್ವದ ಶೀರ್ಷಿಕೆಯನ್ನ ರಾಹುಲ್ ಗಾಂಧಿ ಅವರಿಗೆ ನೀಡಿದ್ದಾರೆ.

- Advertisement -

Latest News

error: Content is protected !!