Friday, July 4, 2025
Homeಕರಾವಳಿಸುಬ್ರಮಣ್ಯ : ಕುಮಾರಧಾರ ನದಿಗೆ ಹಾರಲು ಪ್ರಯತ್ನಿಸುತ್ತಿದ್ದ ವೃದ್ದನ ರಕ್ಷಣೆ!!

ಸುಬ್ರಮಣ್ಯ : ಕುಮಾರಧಾರ ನದಿಗೆ ಹಾರಲು ಪ್ರಯತ್ನಿಸುತ್ತಿದ್ದ ವೃದ್ದನ ರಕ್ಷಣೆ!!

spot_img
- Advertisement -
- Advertisement -

ಸುಬ್ರಮಣ್ಯ : ಹಾಸನ ಮೂಲದ ವೃದ್ದನೋರ್ವ ಕುಮಾರಧಾರ ನದಿಗೆ ಹಾರಲು ಪ್ರಯತ್ನಿಸಿದ್ದ ಘಟನೆಯೊಂದು ಸುಬ್ರಹ್ಮಣ್ಯದಿಂದ ವರದಿಯಾಗಿದೆ.

ವೃದ್ದನೋರ್ವ ಕುಮಾರದಾರ ನದಿಯ ಸೇತುವೆ ಮೇಲಿಂದ ಹಾರಲು ಯತ್ನಿಸುತ್ತಿದ್ದನ್ನು ಕಂಡ ಬಜರಂಗಳದ ಕಾರ್ಯಕರ್ತ ಸುನಿಲ್ ಸುಬ್ರಹ್ಮಣ್ಯ ಎಂಬವರು ವೃದ್ಧರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವೃದ್ಧರನ್ನು ಒಪ್ಪಿಸಲಾಗಿದೆ.

- Advertisement -
spot_img

Latest News

error: Content is protected !!