Wednesday, June 24, 2026
Homeಕರಾವಳಿಮಂಗಳೂರು ನಗರಕ್ಕೆ ಫೆ. 24ರಂದು ನೀರು ಪೂರೈಕೆ ಇಲ್ಲ

ಮಂಗಳೂರು ನಗರಕ್ಕೆ ಫೆ. 24ರಂದು ನೀರು ಪೂರೈಕೆ ಇಲ್ಲ

- Advertisement -
- Advertisement -

ಮಂಗಳೂರು: ಫೆ. 24ರಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮಂಗಳೂರು ನಗರಕ್ಕೆ ಸಂಪೂರ್ಣವಾಗಿ ನೀರು ಪೂರೈಕೆ ನಿಲುಗಡೆಯಾಗಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಪ್ರಕಟನೆ ತಿಳಿಸಿದೆ.

ತುಂಬೆ ಸ್ಥಾವರದಲ್ಲಿ ಮೆಸ್ಕಾಂನಿಂದ ತುರ್ತು ದುರಸ್ತಿ ಕಾಮಗಾರಿ ಇರುವ ಕಾರಣಕ್ಕೆ ನೀರನ್ನು ಪೂರೈಕೆ ಮಾಡಲಾಗುತ್ತಿಲ್ಲ ಎಂದು ಹೇಳಲಾಗಿದೆ.

- Advertisement -

Latest News

error: Content is protected !!