Saturday, May 18, 2024
Homeಕರಾವಳಿಎ.08 ರಿಂದ ಎ.17 ರವರೆಗೆ ಪಣೋಲಿಬೈಲಿನಲ್ಲಿ ಅಗೇಲು ಸೇವೆ ಇಲ್ಲ

ಎ.08 ರಿಂದ ಎ.17 ರವರೆಗೆ ಪಣೋಲಿಬೈಲಿನಲ್ಲಿ ಅಗೇಲು ಸೇವೆ ಇಲ್ಲ

spot_img
- Advertisement -
- Advertisement -

ಬಂಟ್ವಾಳ;  ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಎ.08 ರಿಂದ ಎ.17 ರವರೆಗೆ ಆಗೇಲು ಸೇವೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎ.08 ರಿಂದ ಎ.17 ರ ತನಕ ಸಜೀಪ ಮಾಗಣೆಯ ಮಿತ್ತಮಜಲು ಕ್ಷೇತ್ರದ ವಾರ್ಷಿಕ ಬಿಸು (ವಿಶು) ಜಾತ್ರೆಯ ಪ್ರಯುಕ್ತ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆಗೇಲು ಮತ್ತು ಕೋಲ ಸೇವೆ ಇರುವುದಿಲ್ಲ. ಎ.18ರಿಂದ ಎಂದಿನಂತೆ ಆಗೇಲು ಸೇವೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!