Sunday, May 19, 2024
Homeತಾಜಾ ಸುದ್ದಿ31ನೇ ಹುಟ್ಟುಹಬ್ಬ ಆಚರಿಸಿಕೊಂಡ ನಿಖಿಲ್ ಕುಮಾರಸ್ವಾಮಿ- ಈ ಬಾರಿಯ ಹುಟ್ಟುಹಬ್ಬ ಸ್ಪೆಷಲ್ ಎಂದು ನಿಖಿಲ್ ಹೇಳಿದ್ದೇಕೆ...

31ನೇ ಹುಟ್ಟುಹಬ್ಬ ಆಚರಿಸಿಕೊಂಡ ನಿಖಿಲ್ ಕುಮಾರಸ್ವಾಮಿ- ಈ ಬಾರಿಯ ಹುಟ್ಟುಹಬ್ಬ ಸ್ಪೆಷಲ್ ಎಂದು ನಿಖಿಲ್ ಹೇಳಿದ್ದೇಕೆ ಗೊತ್ತಾ?

spot_img
- Advertisement -
- Advertisement -

ಬೆಂಗಳೂರು:ಇಂದು ನಟ ನಿಖಿಲ್ ಕುಮಾರಸ್ವಾಮಿ ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಂಡರು. ನಿಖಿಲ್ ತಂದೆ, ತಾಯಿ ಹಾಗೂ ತಮ್ಮ ಪತ್ನಿಯೊಂದಿಗೆ ತಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದು ಆ ಫೋಟೋವನ್ನು ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕೆಲುವು ಸಾಲುಗಳನ್ನು ಸೇರಿಸಿದ್ದಾರೆ.

ಅಪ್ಪ ಅಮ್ಮನ ಜೊತೆ ಪ್ರತಿ ವರ್ಷದಂತೆ ಈ ವರ್ಷವೂ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡೆ. ಅಲ್ಲದೆ ವಿಶೇಷ ಏನಂದ್ರೆ, ನನ್ನ ಸಂಗಾತಿಯೊಂದಿಗೆ ಇದು ನನ್ನ ಮೊದಲ ಹುಟ್ಟುಹಬ್ಬದ ಸಂಭ್ರಮ ಎಂದು ಬರೆದುಕೊಂಡಿರುವ ನಿಖಿಲ್ ಮಡದಿಗೆ ಧನ್ಯವಾದ ಹೇಳಿದ್ದಾರೆ.

- Advertisement -
spot_img

Latest News

error: Content is protected !!