Thursday, June 4, 2026
Homeಕರಾವಳಿರಿಯಾಝ್ ಫರಂಗಿಪೇಟೆ ಮನೆ ಮೇಲೆ ಎನ್.ಐ.ಎ ದಾಳಿ ಪ್ರಕರಣ: ಎನ್.ಐ.ಎ ತನಿಖೆ ಅಂತ್ಯ , ಎರಡು...

ರಿಯಾಝ್ ಫರಂಗಿಪೇಟೆ ಮನೆ ಮೇಲೆ ಎನ್.ಐ.ಎ ದಾಳಿ ಪ್ರಕರಣ: ಎನ್.ಐ.ಎ ತನಿಖೆ ಅಂತ್ಯ , ಎರಡು ಮೊಬೈಲ್ , ದಾಖಲೆ ಪತ್ರ ವಶಕ್ಕೆ

- Advertisement -
- Advertisement -

ಮಂಗಳೂರು : ಎಸ್.ಡಿ.ಪಿ.ಐ ನಾಯಕ ರಿಯಾಝ್ ಫರಂಗಿಪೇಟೆ ಮನೆ ಮೇಲೆ ಬಿಹಾರ ಪ್ರಕರಣವೊಂದರ ಸಂಬಂಧ ರಾಷ್ಟ್ರೀಯ ತನಿಖಾ ದಳ (NIA)‌ ಇಂದು ಬೆಳಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಾರ್ಲಿಯಾ ಮನೆಯ ಮೇಲೆ ದಾಳಿ ಮಾಡಿತ್ತು.

ದಾಳಿಯ ವೇಳೆ ಕೆಲವು ದಾಖಲೆ ಪತ್ರ ಹಾಗೂ ರಿಯಾಝ್ ಫರಂಗಿಪೇಟೆಯ ಮೊಬೈಲ್ ಮತ್ತು ಪತ್ನಿ ಝರಿನಾ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡು ಮಧ್ಯಾಹ್ನ ಎರಡು ಗಂಟೆಗೆ ವಾಪಸ್ ತೆರಳಿದ್ದಾರೆ‌.ಬಂಟ್ವಾಳ ನಗರ ಪೊಲೀಸರು ಎನ್.ಐ.ಎ ತಂಡಕ್ಕೆ ಸೆಕ್ಯುರಿಟಿ ನೀಡಿದ್ದರು.

- Advertisement -

Latest News

error: Content is protected !!