Friday, June 5, 2026
Homeತಾಜಾ ಸುದ್ದಿಬಿಜೆಪಿಗೆ 10 ನೂತನ ವಕ್ತಾರರನ್ನು ನೇಮಕಗೊಳಿಸಿದ ನಳೀನ್ ಕುಮಾರ್ ಕಟೀಲ್

ಬಿಜೆಪಿಗೆ 10 ನೂತನ ವಕ್ತಾರರನ್ನು ನೇಮಕಗೊಳಿಸಿದ ನಳೀನ್ ಕುಮಾರ್ ಕಟೀಲ್

- Advertisement -
- Advertisement -

ಬೆಂಗಳೂರು: ಬಿಜೆಪಿಯಲ್ಲಿ ನೂತನ 10 ವಕ್ತಾರರನ್ನು ನೇಮಕಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.

ನೂತನ ವಕ್ತಾರರ ಪಟ್ಟಿ ಹೀಗಿದೆ..

  1. ಜಗ್ಗೇಶ್-ವಕ್ತಾರರು ಬೆಂಗಳೂರು,
  2. . ಗಣೇಶ್ ಕಾರ್ಣಿಕ್ – ವಕ್ತಾರರು ಮಂಗಳೂರು
  3. ರಾಜುಗೌಡ ವಕ್ತಾರರು , ಯಾದಗಿರಿ,
  4. ರಾಜುಗೌಡ ವಕ್ತಾರರು ಯಾದಗಿರಿ,
  5. ರಾಜ್ ಕುಮಾರ್ ಪಾಟೀಲ್ ವಕ್ತಾರರು ಕಲಬುರಗಿ,
  6. ಛಲವಾದಿ ನಾರಾಯಣಸ್ವಾಮಿ ವಕ್ತಾರರು ಬೆಂಗಳೂರು,
  7. ತೇಜಸ್ವಿನಿ ಗೌಡ ವಕ್ತಾರರು ಬೆಂಗಳೂರು,
  8. ಗಿರಿಧರ ಉಪಾಧ್ಯಯ ವಕ್ತಾರರು ಬೆಂಗಳೂರು,
  9. ಪಿ ರಾಜೀವ್ ವಕ್ತಾರರು ಬೆಳಗಾವಿ,
  10. ಎಂ ಬಿ ಜಿರಲಿ ವಕ್ತಾರರು ಬೆಳಗಾವಿ,
  11. ಮಹೇಶ್ ವಕ್ತಾರರು ಮೈಸೂರು

- Advertisement -

Latest News

error: Content is protected !!