Friday, June 27, 2025
Homeಕರಾವಳಿಧರ್ಮಸ್ಥಳ : ಆನೆ ಮರಿಯ ನಾಮಕರಣ ಕಾರ್ಯಕ್ರಮ

ಧರ್ಮಸ್ಥಳ : ಆನೆ ಮರಿಯ ನಾಮಕರಣ ಕಾರ್ಯಕ್ರಮ

spot_img
- Advertisement -
- Advertisement -

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ‌ ಲಕ್ಷ್ಮೀ ಆನೆಯು ದಿನಾಂಕ 01-07-2020 ರಂದು ಹೆಣ್ಣು ಮರಿಗೆ ಜನ್ಮ‌ ನೀಡಿದ್ದು, ಈ ಆನೆಯ ಮರಿಯ ನಾಮಕರಣ ಕಾರ್ಯಕ್ರಮ ಇಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ತುಲಾ ಲಗ್ನ ಸುಮೂರ್ತದಲ್ಲಿ ನಡೆಯಿತು.


ಆನೆ ಮರಿಗೆ “ಶಿವಾನಿ” ಎಂಬ ಹೆಸರಿಡಲಾಯಿತು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

- Advertisement -
spot_img

Latest News

error: Content is protected !!