Saturday, May 18, 2024
Homeತಾಜಾ ಸುದ್ದಿರೂಪಾಂತರಿ ಕೊರೊನಾ ವೈರಸ್ ಸೋಂಕು -ದೇಶದಲ್ಲಿ 25 ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ!

ರೂಪಾಂತರಿ ಕೊರೊನಾ ವೈರಸ್ ಸೋಂಕು -ದೇಶದಲ್ಲಿ 25 ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ!

spot_img
- Advertisement -
- Advertisement -

ನವದೆಹಲಿ :ರೂಪಾಂತರಿ ಕೊರೊನಾ ವೈರಸ್ ಸೋಂಕು ಭಾರತದಲ್ಲಿ ಹೀಚುತ್ತಿದ್ದು ಬೆರಳೆಣಿಕೆಯಷ್ಟಿದ್ದ ಪ್ರಕರಣ ಏರಿಕೆ ಹಾದಿ ಹಿಡಿದಿದೆ. ಇಂದು ಮತ್ತೆ ಐದು ಜನರಲ್ಲಿ ರೂಪಾಂತರಿ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ.

ಇಂದು ಪುಣೆಯ ಎನ್‌ಐವಿ ಲ್ಯಾಬ್ ನಲ್ಲಿ 4 ಪ್ರಕರಣಗಳು, ಐಜಿಐಬಿ ಲ್ಯಾಬ್ ನಲ್ಲಿ ಒಂದು ಪ್ರಕರಣ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಈ ಮೂಲಕ ಭಾರತದಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 25 ಕ್ಕೆ ಏರಿಕೆಯಾಗಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ.

- Advertisement -
spot_img

Latest News

error: Content is protected !!